ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಯ ನಟಿ. ಅದರಲ್ಲು ಟಾಲಿವುಡ್ ಚಿತ್ರಪ್ರೇಕ್ಷಕರ ಹಾಟ್ ಫೇವರೆಟ್ ನಟಿಯಾಗಿದ್ದಾರೆ ಕಿರಿಕ್ ಸುಂದರಿ. ರಶ್ಮಿಕಾ ಹವಾ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲು ಸದ್ದು ಮಾಡುತ್ತಿದೆ.<br /><br /><br />Bollywood famous director and produser Karan Johar liked Rashmika Mandanna performance in 'Dear Comrade'. Karan Johar Announces Hindi remake of 'Dear Comrade'<br />